Print

 

ಐಟಿ ಇಂಜಿನಿಯರಿಂಗ್ ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ವೈಷ್ಣವಿ ಎಸ್.ಶೆಟ್ಟಿ ಇವರಿಗೆ ದ್ವಿತೀಯ ರಾಂಕ್

ಮುಂಬಯಿ, ಜ.26: ಪನ್ವೇಲ್ ಇಲ್ಲಿನನ ಪಿಳ್ಳೈ ಕಾಲೇಜು ವಿದ್ಯಾಥಿರ್sನಿ ಕು| ವೈಷ್ಣವಿ ಎಸ್.ಶೆಟ್ಟಿ ಇಂಜಿಯರಿಂಗ್‍ನ ಐ.ಟಿ ವಿಭಾಗದ ಏಳನೆಯ ಸೆಮಿಸ್ಟಾರ್‍ನಲ್ಲಿ ಕಾಲೇಜ್‍ನಲ್ಲಿ ಪ್ರಥಮ ರ್ಯಾಂಕ್ ಪಡೆದು ಮುಂಬಯಿ ವಿಶ್ವವಿದ್ಯಾಲಯದಲ್ಲೇ ದ್ವಿತೀಯ ರ್ಯಾಂಕ್‍ನ್ನು ಗಳಿಸಿದ್ದಾರೆ.

ನೆತ್ತಿಲಬಾಳಿಕೆ ಸಂಜೀವ ಜೆ. ಶೆಟ್ಟಿ ಮತ್ತು ಕೋಡಿಕಲ್ ಸುಜಾತಾ ಎಸ್.ಶೆಟ್ಟಿ ದಂಪತಿ ಸುಪುತ್ರಿ ಆಗಿರುವ ವೈಷ್ಣವಿ ಶೆಟ್ಟಿ ಪ್ರತಿಭಾನ್ವಿತ ವಿದ್ಯಾಥಿರ್sನಿ ಆಗಿದ್ದು, ಎಸ್‍ಎಸ್‍ಸಿ ಮತ್ತು ಹೆಚ್‍ಎಸ್‍ಸಿ ಪರೀಕ್ಷೆಗಳಲ್ಲೂ ಶ್ರೇಷ್ಠ ದಜೆರ್Éಯಲ್ಲಿ ತೇರ್ಗಡೆ ಹೊಂದಿದ ಪ್ರತಿಭಾನ್ವಿತೆ.