About Us       Contact

ಮುಂಬಯಿ, ನ.06, 2017: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಲಾಜ್ ವೇಗಸ್‍ನಲ್ಲಿ ನವೆಂಬರ್ 9 ರಿಂದ 12 ರ ತನಕ ನಡೆಯಲಿರುವ ಅಂತಾರಾಷ್ಟ್ರೀಯ ಸ್ವಾಭಾವಿಕ ದೇಹಾಂಡ್ಯ (ಬೋಡಿ ಬಿಲ್ಡಿಂಗ್) ಸ್ಪರ್ಧೆಯಲ್ಲಿ ಭಾರತ ದೇಶದ ಪರವಾಗಿ ಮಂಗಳೂರಿನ ಎಸಿಪಿ ವೆಲೆಂಟೈನ್ ಡಿ'ಸೋಜಾ ಅವರು ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ಪಿಲಿಪಿನ್ಸ್‍ನ ಸಿಬು ಸೀಟಿಯಲ್ಲಿ ನೇರವೇರಿದ ಏಷಿಯಾ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಅರ್ಹರಾಗಿದ್ದು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರಕಿತು.

 

 

ACP Valentine D’Souza representing India in International Body Building Competitions

ACP Valentine D’Souza so delighted to representing our Country for the International Natural Body Building Competition at Los Vegas, USA on 9th to 12 November 2017. Last year he represented India in Asia Championship held at Cibu City of Philippines and got qualified for this World competition. In this moment he said I am very happy and proud to present my country India. I am blessed to be a Natural Body Builder.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal