About Us       Contact

ಮುಂಬಯಿ, ಜ.11, 2018: ಗುಜರಾತ್ ರಾಜ್ಯದ ದಮಾನ್‍ನಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ 9ನೇ ಅಖಿಲ ಭಾರತ ಆಹ್ವಾನಿತ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಾ| ಕೃತೀಷ್ ರವೀಂದ್ರ ಸುವರ್ಣ ಕಂಚು ಪದಕ ಪಡೆದು ತೃತೀಯ ರನ್ನರ್ ಆಫ್ ಸ್ಥಾನ ಪಡೆದ ಏಕೈಕ ಕನ್ನಡಿಗ ಕ್ರೀಡಾಪಟು.

 

 

ಕೃತೀಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಗರಿ ಮೂಲತಃ ರವೀಂದ್ರ ಸುವರ್ಣ ಹಾಗೂ ಬೆಳ್ತಂಗಡಿ ಪಣಕಜೆ ನಿವಾಸಿ ಧನ್ಯ ಸುವರ್ಣ ದಂಪತಿ ಸುಪುತ್ರ ಆಗಿದ್ದು ಸೂರತ್‍ನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಆಗಿದ್ದಾರೆ.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal