ಮುಂಬಯಿ, ಎ. 06: ಧರ್ಮಸ್ಥಳದ ಧರ್ಮಾಧಿಕಾರಿ ಡಿ| ವೀರೇಂದ್ರ ಹೆಗ್ಗಡೆ ಅವರು ಗುರುವಾರ ಬೆಂಗಳೂರಿನಲ್ಲಿ ಎಸ್.ವ್ಯಾಸ್ ವಿಶ್ವವಿದ್ಯಾಲಯದಲ್ಲಿ ಮಂಜುಶ್ರೀ ಆಗೋಗ್ಯಧಾಮ ಮತ್ತು ವಿವೇಕಾನಂದ ಜಾಗತಿಕ ಆರೋಗ್ಯ ಕೇಂದ್ರವನ್ನು ಉದ್ಟಾಟಿಸಿದರು. ಸಂಸ್ಥೆಯ ಕುಲಾಧಿಪತಿ ಡಾ| ನಾಗೇಂದ್ರ ಗುರೂಜಿ ಹೆಗ್ಗಡೆ ಅವರನ್ನು ಗೌರವಿಸಿ ಅಭಿನಂದಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal