Print

ಫೆ.20, 2018: ಒಟ್ಟು 34 ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ 27, ಬಿಜೆಪಿ 06, ಎಸ್ ಡಿಪಿಐ 01 ಸ್ಥಾನಗಳನ್ನು ಪಡೆದವು. ಕಳೆದ ಚುನಾವಣೆಗಿಂತ 5 ಸ್ಥಾನ ಹೆಚ್ಚಿಸಿಕೊಂಡ ಕಾಂಗ್ರೆಸ್ ಪಕ್ಷವು ಈ ಬಾರಿ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದಂತಾಗಿದೆ.