ನಿಧನ

 

ಜುಲಿಯಾನ ಹಿಲಾರಿ ಡಿಸಿಲ್ವಾ(73.)


ಮಂಗಳೂರು, ನ.20: ಬೊಂಡತಿಲ ಪಡು ನಿವಾಸಿ ಜುಲಿಯಾನ ಹಿಲಾರಿ ಡಿಸಿಲ್ವಾ (73.) ಅಲ್ಪಾವಧಿಯ ಅನಾರೋಗ್ಯದಿಂದ ಪಡು ಇಲ್ಲಿನ ಸ್ವನಿವಾಸದಲ್ಲಿ ಇಂದಿಲ್ಲಿ (20.11.2019) ಮಧ್ಯಾಹ್ನ ನಿಧನರಾದರು.
ಮೃತರು 4 ಗಂಡು, 1 ಹೆಣ್ಣು ಮಕ್ಕಳು, ಬಂಧುಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಪೆರ್ಮಾಯಿ ಚರ್ಚ್ ಇಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal