Print

 

ನಿಧನ

ಮೀನಾಕ್ಷಿ ಎಸ್.ಕೋಟ್ಯಾನ್(95.)

ಮುಂಬಯಿ, ಆ.31: ಮೂಲ್ಕಿ ಅಧಿಕಾರಿಬೆಟ್ಟು ಗ್ರಾಮದ ಕಂಡತೋಟ ನಿವಾಸಿ ಶ್ರೀಮತಿ ಮೀನಾಕ್ಷಿ ಶ್ರೀನಿವಾಸ ಕೋಟ್ಯಾನ್ (95.) ಅವರು ಇಂದಿಲ್ಲಿ (31.08.2019) ಶನಿವಾರ ನಿಧನರಾದರು. ಮೃತರು ಸುಪುತ್ರ ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ಇದರ ನಿರ್ದೇಶಕ ಮತ್ತು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು, ಬಳಗ ಅಗಲಿದ್ದಾರೆ.