About Us       Contact

 

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ರಾಜೇಂದ್ರ ಆರ್.ರಾವ್ ಆಯ್ಕೆ


ಮುಂಬಯಿ, ಫೆ.11: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ ಸಭೆಯನ್ನು ತನ್ನ ಕಛೇರಿಯಲ್ಲಿ ಜರುಗಿಸಿದ್ದು ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ 2020-2022ರ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಂದ್ರ ಆರ್.ರಾವ್ ಆಯ್ಕೆ ಗೊಂಡರು.

 

ಸಂಘದ ಉಪಾಧ್ಯಕ್ಷರಾಗಿ ಎನ್.ರವೀಂದ್ರನಾಥ್ ರಾವ್ ವಾಶಿ, ಗೌ| ಪ್ರ| ಕಾರ್ಯದರ್ಶಿ ಕೇದರ್‍ನಾಥ ಆರ್.ಬೋಳಾರ್, ಕೋಶಾಧಿಕಾರಿ ಆಗಿ ರೂಪೇಶ್ ಆರ್.ರಾವ್, ಜೊತೆ ಕಾರ್ಯದರ್ಶಿಗಳಾಗಿ ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್ ಹಾಗೂ ಜೊತೆ ಕೋಶಾಧಿಕಾರಿ ಆಗಿ ದಿವೀತ್ ಡಿ.ರಾವ್, ಕಾರ್ಯಕಾರು ಸಮಿತಿ ಸದಸ್ಯರಾಗಿ ರಾಜ್‍ಕುಮಾರ್ ಕಾರ್ನಾಡ್ (ಸಲಹೆಗಾರರು), ಸಂತೋಷ್ ಕುಮಾರ್ ಆರ್.ರಾವ್, ಮನೋಜ್ ಸಿ.ರಾವ್, ಹರಿಶ್ಚಂದ್ರ ಆರ್.ರಾವ್, ಸುಹಾಸ್ ಎಸ್.ರಾವ್, ಕೆ.ಎಂ ಆಶಿತ್ ರಾವ್, ಆಶ್ವಿನಿ ಕೆ.ರಾವ್, ನಾರಯಣ್ ರಾವ್, ಧನಂಜಯ ಶೇರು ವೆಗಾರ್, ನವೀನ್ ಎಸ್.ರಾವ್, ಜಯಕರ ಎಸ್.ರಾವ್ ಆಯ್ಕೆ ಗೊಂಡರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal