Print

 

ಡಾಕ್ಟರೇಟ್ ಪದವಿಗೆ ಭಾಜನರಾದ ರೇಶ್ಮಾ ಉಳ್ಳಾಲ್


ಮುಂಬಯಿ, ಮಾ.03: ಸುಯೇಝ್ ಪ್ರಾಜೆಕ್ಟ್‍ಸ್‍ನಲ್ಲಿ ಎಕ್ಸಿಕ್ಯೂಟಿವ್ ಕಾಪ್ರೊರೇಟ್ ಕಮ್ಯುನಿಕೇಶನ್ (ಪಿಆರ್) ಆಗಿರುವ ರೇಶ್ಮಾ ಜಿ.ಉಳ್ಳಾಲ್ ಇವರು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಜೋಗನ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಕರಾವಳಿಯಲ್ಲಿ ತೃತೀಯ ಲಿಂಗಿಗಳ ಬದುಕು ಮತ್ತು ಜೀವನ ಸಂಗ್ರಾಮ ಸಾಮಾಜಿಕ ಅಧ್ಯಯನ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಪತ್ರಕರ್ತ ರಾಮಕೃಷ್ಣ ಆರ್ ಅವರ ಪತ್ನಿ ಮತ್ತು ಗಂಗಾಧರ ಶೆಟ್ಟಿ ಮತ್ತು ನಳಿನಾಕ್ಷಿ ದಂಪತಿ ಪುತ್ರಿ