About Us       Contact

ಮುಂಬಯಿ (ಉಳ್ಳಾಲ),ಜೂ.26, 2018 : ಕಿನ್ಯ ನೂರುಲ್ ಉಲಮಾ ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮವು ಕಿನ್ಯ ನೂರುಲ್ ಉಲಮ ಮದ್ರಸ ಸಭಾಂಗಣದಲ್ಲಿ ಉಲಮಾ ನಾಯಕರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಸಮಿತಿಯ ಸಹಯೋಗದೊಂದಿಗೆ ನಡೆಯಿತು.

ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ದುವಾ ಹಾಗೂ ವಿದ್ಯಾಥಿರ್üಗಳಿಗೆ ಉಪದೇಶ ನೀಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೆಹಬೂಬ್ ಸಖಾಫಿ ಕಿನ್ಯ, ಶೌಕತ್ ಸಖಾಫಿ, ಮೊಹಮ್ಮದ್ ಮುಸ್ಲಿಯಾರ್, ಕಿನ್ಯ ಸೆಕ್ಟರ್ ಉಸ್ತುವಾರಿ ಜಿ.ಐ. ಇಬ್ರಾಹಿಂ ಮೊದಲಾದವರು ವಿದ್ಯಾಥಿರ್üಗಳಿಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಬುಖಾರಿ ಜುಮ ಮಸೀದಿ ಉಪಾಧ್ಯಕ್ಷ ಕೆ.ಎಚ್. ಮೂಸಕುಂಞ, ಮೊಹಮ್ಮದ್ ಉಳ್ಳಾಲ, ಕೆ.ಅಯ್ಯೂಬ್, ಎಸ್.ಆಶಿಕ್, ಎನ್.ನೌಫಲ್, ಆರ್.ರಿಝ್ವಾನ್, ಬಿ.ಸಾಧಿಕ್ ಇನಿತರ ಗಣ್ಯರು ಉಪಸ್ಥಿತರಿದ್ದರು. ಇರ್ಫಾನ್ ನೂರಾನಿ ಅತಿಥಿüಗಳನ್ನು ಸ್ವಾಗತಿಸಿ ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal