About Us       Contact

ಉಳ್ಳಾಲ ಫೆ.02, 2018: ಕೇಂದ್ರ ಜುಮಾ ಮಸೀದಿ ಕುಂಡೂರು ಹಾಗೂ ನುಸ್ರತುಲ್ ಇಸ್ಲಾಂ ಸಮಿತಿ ಪರಿಯಕ್ಕಳ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಅಹ್ಲ್ ಬೈತ್ ಸಂಗಮ ಹಾಗೂ ಮಜ್ಲಿಸುನ್ನೂರು ಮತ್ತು 32ನೇ ವಾರ್ಷಿಕ ಕುತುಬಿಯತ್ ಕಾರ್ಯಕ್ರಮ ಫೆ.5 ರಿಂದ 7 ವರೆಗೆ ಕುಂಡೂರು ಮಸೀದಿ ವಠಾರದಲ್ಲಿ‌ ಸಂಜೆ 7ಗಂಟೆಯಿಂದ ನಡೆಯಲಿದೆ.

 

ಫೆ.5 ರಂದು ಮತ ಪ್ರಭಾಷಣ ಫೆ.6 ರಂದು ಬೃಹತ್ ಅಹ್ಲ್ ಬೈತ್ ಸಂಗಮ ಹಾಗೂ ಮಜ್ಲಿಸುನ್ನೂರು ಫೆ.7 ರಂದು ವಾರ್ಷಿಕ ಖುತುಬಿಯ್ಯತ್ ನಡೆಯಲಿದೆ ಎಂದು ಅಬೂಬಕ್ಕರ್ ಸ್ವಾಗತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal