About Us       Contact

ಉಳ್ಳಾಲ , July 19 : 'ಮಜ್ಲಿಸ್ ಎಜ್ಯು ಪಾರ್ಕ್ ಸಂಸ್ಥೆಯ ಶಿಲ್ಪಿ ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಅಸ್ಸಖಾಫ್ ಮದನಿ ಆದೂರು ಅವರು 3 ದಿನಗಳ ಕಾಲ ಖಾಸಗಿ ಭೇಟಿಗಾಗಿ ಇಂದು ದೆಹಲಿಯತ್ತ ಪ್ರಯಾಣ ಪ್ರಾರಂಭಿಸಿದ್ದಾರೆ.
ದೆಹಲಿಯಲ್ಲಿರುವ ಸುನ್ನೀ ಕನ್ನಡಿಗರಿಗೆ ತಂಙಳ್ ಅವರನ್ನು ಭೇಟಿ ಯಾಗಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ತಂಙಳ್ ರ ಮೊಬೈಲ್ ಸಂಖ್ಯೆ 9961490138ಗೆ ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆಯಲ್ಲಿ‌ ತಿಳಿದಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal