ಬಂಟ್ವಾಳ: ಬಂಟ್ವಾಳ ನಗರ ಠಾಣೆ ಹಾಗೂ ಎ.ಎಸ್.ಪಿ.ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಸಲಾಯಿತು. ಬಂಟ್ವಾಳ ಎ.ಎಸ್.ಪಿ. ಶ್ರೀ ಋಷಿಕೇಸ್ ಸೋನಮನಿ ಧ್ವಜಾರೋಹಣ ಮಾಡಿದರು. ನಗರ ಠಾಣಾ ಎಸ್.ಐ ಚಂದ್ರಶೇಖರ ಹೆಚ್.ವಿ. ಅಪರಾಧ ವಿಭಾಗದ ಎಸ್ ಐ ಹರೀಶ್ ಎಂ. ಆರ್. ಮತ್ತು ಬಂಟ್ವಾಳ ನಗರ ಪೊಲಿಸ್ ಠಾಣಾ ಮತ್ತು ಬಂಟ್ವಾಳ ಉಪ ವಿಭಾಗ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal