ಮುಂಬಯಿ, ಮೇ.19: ಮುಂಬಯಿಯಲ್ಲಿನ ಹೆಸರಾಂತ ವಾಗ್ಮಿ, ಸಾಹಿತಿ ಸ್ವರ್ಗಸ್ಥ ರವಿ ರಾ.ಅಂಚನ್ ಅವರ ಸೋದರಿ ಪುತ್ರ್ರಿ, ಮಂಗಳೂರುನ ಪ್ರಾಧ್ಯಾಪಕಿ, ಹಿರಿಯ ಸಾಹಿತಿ ಡಾ| ಸಾವಿತ್ರಿ ಕೆ.ಮತ್ತು ದಿ| ಶಿವನಂದ ಕುಮಾರ್ ದಂಪತಿ ಸುಪುತ್ರಿ ಚಿ| ಸೌ| ಶ್ರೇಯುಸ್ (ಶಿಲ್ಪಾ) ಇವರ ವಿವಾಹವು ದಿ| ಸಿ. ಗೋವಿಂದ ಮತ್ತು ಗಂಗಾದೇವಿ ಚನಿಲ ಅವರ ಸುಪುತ್ರ ಚಿ| ರಮಾನಂದ ಗೋವಿಂದ್ ಇವರೊoದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಲ್ಲಿನ ಸ್ವಾಮಿ ಕಲಾ ಮಂದಿರ್ ಇಲ್ಲಿ ಇತ್ತೀಚೆಗೆ (ಎ.20) ನೆರವೇರಿತು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal