ಮುಂಬಯಿ, ಮೇ.07: ಉಪನಗರ ದಹಿಸರ್ ಅಲ್ಲಿನ ಪಾಯಲ್ ರೆಸ್ಟೋರೆಂಟ್‍ನ ಮಾಲೀಕ, ಜಿಎಸ್‍ಬಿ ಸಮಾಜದ ಧುರೀಣ ಮನೋಹರ್ ವಿ.ಕಾಮತ್ ಸಾಣೂರು ಮತ್ತು ಲತಾ ಎಂ.ಕಾಮತ್ ದಂಪತಿ ಸುಪುತ್ರ ಚಿ| ಪ್ರಮೋದ್ ಕಾಮತ್ ಇವರ ವಿವಾಹವು ಮೈಸೂರು ಅಲ್ಲಿನ ಉದ್ಯಮಿ ಸತೀಶ್ ರಾವ್ ಮತ್ತು ಮಮತಾ ರಾವ್ ಅವರ ಸುಪುತ್ರಿ ಚಿ| ಸೌ| ಹರ್ಷಿತಾ ರಾವ್ ಇವರೊಂದಿಗೆ ಇಂದಿಲ್ಲಿ (ಮೇ.07) ಮಂಗಳೂರು ಮಣ್ಣಗುಡ್ಡೆ ಅಲ್ಲಿನ ಸಂಘನಿಕೇತನ ಸಭಾಗೃಹದಲ್ಲಿ ನೆರವೇರಿತು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal