ಮುಂಬಯಿ, ಸೆ.20: ಮುಂಬಯಿಯಲ್ಲಿನ ಹೆಸರಾಂತ ಉದ್ಯಮಿ, ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಸ್ಥಾಪಕ ಅಧ್ಯಕ್ಷ, ಮಂಡ್ಯ ಕೆ.ಆರ್ ಪೇಟೆ ಶಾಸಕ ಡಾ| ನಾರಾಯಣ ಆರ್.ಗೌಡ ಮತ್ತು ದೇವಕಿ ಎನ್.ಗೌಡ ದಂಪತಿ ಸುಪುತಿ ಚಿ| ಸೌ| ಲೀನಾ ಎನ್.ಗೌಡ ಇವರ ವಿವಾಹವು ವಿಶ್ರಾಂತ ಕುಲಪತಿ ಡಾ| ಎ.ಪಿ ವಿಶ್ವನಾಥ್ ಮತ್ತು ರಾಜೇಶ್ವರಿ ವಿಶ್ವನಾಥ್ ಅವರ ಸುಪುತ್ರ ಚಿ| ರಾ| ಕರಣ್ ವಿಶ್ವನಾಥ್ ಇವರೊಂದಿಗೆ ಇಂದಿಲ್ಲಿ ಬೆಂಗಳೂರು ವಸಂತ ನಗರದಲ್ಲಿನ ಬೆಂಗಳೂರು ಅರಮನೆ ಸಭಾಂಗಣದಲ್ಲಿ ನೆರವೇರಿತು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal